¡Sorpréndeme!

ಮೋದಿಯನ್ನ ಹೊಗಳೋ ಭರದಲ್ಲಿ ಪೇಚಿಗೆ ಸಿಲುಕಿದ ಪ್ರತಾಪ್ ಸಿಂಹ | Oneindia Kannada

2018-02-20 1 Dailymotion

ಬಿಜೆಪಿ ಸಮಾವೇಶದಲ್ಲಿ ಸೋಮವಾರ ಪಕ್ಷದ ನಾಯಕರು ಮೋದಿಯ ಗುಣಗಾನ ಮಾಡಲು ಸಜ್ಜಾದ ವೇದಿಕೆಯಂತಿತ್ತು. ಅಲ್ಲಿ ಮತ ಯಾಚನೆ ಆಲೋಚನೆ ಒಂದೆಡೆಯಾದರೆ, ಮತ್ತೊಂದೆಡೆ ಮೋದಿಯವರನ್ನು ಹೊಗಳುವುದು ಮತ್ತೊಂದೆಡೆ ನಡೆದಿತ್ತು. ಇದೇ ವೇಳೆ ಮೋದಿಯವರನ್ನು ಹೊಗಳುತ್ತಾ ಪ್ರತಾಪ್ ಸಿಂಹ ಪೇಚಿಗೆ ಸಿಲುಕಿದ ಪ್ರಸಂಗ ಕೂಡ ನಡೆಯಿತು.


Mysuru- Kodagu MP Pratap Simha was caught in trouble while praising PM Narendra Modi in Mysuru BJP convention. Mysuru voters express their displeasure.